ವಾರದಿಂದ ಗ್ಯಾಸ್ ಪಡೆಯಲು ಭಾರಿ ತೊಂದರೆ ಆಗಿತ್ತು. ಈಗ ತಕ್ಷಣ ಕೊಡುತ್ತಿದ್ದಾರೆ. ಗ್ರಾಹಕರು ಸಿಲಿಂಡರ್ ಪಡೆಯುವಾಗ ಮಾತ್ರ ಒಟಿಪಿ ನೀಡಿದರೆ ತೊಂದರೆ ಆಗುವುದು ತಪ್ಪುತ್ತದೆ.
– ಕೌಶಿಕ್, ಮರಸು ಹೊಸಳ್ಳಿ ನಿವಾಸಿ
ಪ್ರತಿಯೊಬ್ಬ ಗ್ರಾಹಕರು ಯಾವುದೇ ಯೋಜನೆ ಫಲವನ್ನು ಪಡೆಯುವಾಗ ನಿಯಮ ಪಾಲಿಸಬೇಕು. ಗೊತ್ತಿಲ್ಲದವರಿಗೆ ಸಿಬ್ಬಂದಿ ಸಹಕರಿಸಬೇಕು. ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕೆ ಹೊರತು ದುರ್ಬಳಕೆ ಮಾಡಬಾರದು.