ಶನಿವಾರ, 11 ಏಪ್ರಿಲ್ 2026
×
ADVERTISEMENT

ಆಲೂರು | ಮಳೆ ಬಂದರೆ ಮುಚ್ಚುವ ತರಕಾರಿ ಅಂಗಡಿ: ಟೆಂಟ್‌ ಇಲ್ಲದೇ ವರ್ತಕರಿಗೆ ಕಷ್ಟ

Published : 18 ಮಾರ್ಚ್ 2026, 3:18 IST
Last Updated : 18 ಮಾರ್ಚ್ 2026, 3:18 IST
ADVERTISEMENT
ಫಾಲೋ ಮಾಡಿ
Comments
ಶಾಶ್ವತ ಟೆಂಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ಬೆಳಿಗ್ಗೆ ಟೆಂಟ್ ಹಾಕಿಕೊಂಡು ಸಂಜೆ ವಾಪಸ್‌ ತೆಗೆದುಕೊಂಡು ಹೋಗಬೇಕು. ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇದೆ. ವ್ಯಾಪಾರಿಗಳು ಗ್ರಾಹಕರು ಸಹಕರಿಸಬೇಕು.
ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮಂಜುನಾಥ್
ಮಂಜುನಾಥ್
ಮಳೆ ಬಂದಾಗ ಅಂಗಡಿ ಮುಚ್ಚಬೇಕಾಗಿದೆ. ನಾವು ವ್ಯಾಪಾರ ಮಾಡಿ ಜೀವನ ಸಾಗಿಸಬೇಕಾಗಿದೆ. ಟೆಂಟ್‍ ಅಳವಡಿಸಿಕೊಂಡು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಕೂಡಲೇ ಶಾಸಕರು ಅಧಿಕಾರಿಗಳು ಗಮನ ಹರಿಸಬೇಕು.
ಇರ್ಫಾನ್, ತರಕಾರಿ ವ್ಯಾಪಾರಿ
ಇರ್ಫಾನ್
ಇರ್ಫಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT