ಭಾನುವಾರ, 10 ಮೇ 2026
×
ADVERTISEMENT

ಹಾಸನ: ತಾತ್ಕಾಲಿಕ ನಿಲ್ದಾಣಗಳಲ್ಲಿ ಸೌಕರ್ಯವಿಲ್ಲ

ಎ.ಎಸ್.ರಮೇಶ್‌
Published : 26 ಮಾರ್ಚ್ 2026, 23:43 IST
Last Updated : 26 ಮಾರ್ಚ್ 2026, 23:43 IST
ADVERTISEMENT
ಫಾಲೋ ಮಾಡಿ
Comments
ಶೀಟ್‌ ಬಳಸಿ ಎರಡೂ ಕಡೆ ಮೇಲ್ಚಾವಣಿ ಮಾಡಲಾಗುವುದು. ಮತ್ತೆರೆಡು ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಗಮನ ಹರಿಸಲಾಗುವುದು.
– ಕೃಷ್ಣಪ್ಪ, ಡಿಪೋ ವ್ಯವಸ್ಥಾಪಕ
ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ಕೆಲವು ದಿನ ಕಿರಿಕಿರಿಯಾಗುತ್ತದೆ. ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, 2 ದಿನಗಳಲ್ಲಿ ಸರಿಪಡಿಸಲಾಗುತ್ತದೆ.
– ಕೆ.ಎಂ. ಶಿವಲಿಂಗೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT