ವಿದ್ಯುತ್ ಕೇಂದ್ರ ಮೇಲ್ದರ್ಜೆಗೆ ಏರಿಸಲು ಶಾಸಕ ಸುರೇಶ ಅವರು ಇಂಧನ ಸಚಿವರ ಬಳಿ ಅಲೆದಾಡಿದ್ದಾರೆ. ಬೇಲೂರು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸದನದಲ್ಲಿ ಇಂಧನ ಸಚಿವರೇ ಹೇಳಿದ್ದಾರೆ.
ರಂಜಿತ್ ಎಚ್.ಪಿ, ಬಿಜೆಪಿ ಹೋಬಳಿ ಘಟಕ ಅಧ್ಯಕ್ಷ
ಸಾರ್ವಜನಿಕರ ಕುಂದುಕೊರತೆ ಪಟ್ಟಿ ಮಾಡಿ ಸಂಬಂಧಿಸಿದವರು ಗಮನ ಹರಿಸಲು ಮಾಜಿ ಸಚಿವ ಶಿವರಾಂ ಮುಂದಾಗಿದ್ದಾರೆ. ವಿದ್ಯುತ್ ವಿತರಣಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಅವರ ಪಾತ್ರ ಬಹುಮುಖ್ಯ
ಬಂಡಿಲಕ್ಕನಕೊಪ್ಪಲು ಸುರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ