ಪ್ರಾರ್ಥನೆ ಸಲ್ಲಿಸಿದ ಖಾಜಿ
ತಾಲ್ಲೂಕಿನ ದೊಡ್ಡಮೇದೂರು ಗ್ರಾಮದ ಸೈಯ್ಯದ್ ಸಜ್ಜಾದ್ ಬಾಷಾ ಖಾದ್ರಿಯವರು, ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 7.45ಕ್ಕೆ ಕುಟುಂಬದವರ ಜೊತೆ ಬಂದು, ದೇಗುಲದ ಒಳ ಆವರಣದ ಕಲ್ಯಾಣಿ ಸಮೀಪದ ನೆಲಹಾಸಿನ ಮೇಲೆ ನಿಂತು ದೇವರಿಗೆ ಉರ್ದುವಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಕಾಣಿಕೆ, ದವಸಗಳನ್ನು ಪಡೆದು ತೆರಳಿದರು.