ಭಾನುವಾರ, 10 ಮೇ 2026
×
ADVERTISEMENT

ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ: ಶುಂಠಿ ಮೊಳಕೆ ಬರಲು ತೊಡಕು

Published : 26 ಏಪ್ರಿಲ್ 2026, 0:01 IST
Last Updated : 26 ಏಪ್ರಿಲ್ 2026, 6:55 IST
ADVERTISEMENT
ಫಾಲೋ ಮಾಡಿ
Comments
ಕೃಷಿ ಕಾಯಕ ಹಿನ್ನಡೆಯಾದರೆ ಜನರು ಬದುಕುವುದು ಕಷ್ಟವಾಗುತ್ತದೆ. ಕೃಷಿ ಬಳಕೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಶಶಿಧರ ಕೆ.ಎಸ್., ಶುಂಠಿ ಬೆಳೆಗಾರ
ತರಕಾರಿ ಬೆಳೆಗೂ ಹಿನ್ನಡೆ
ಹಳೇಬೀಡು ಭಾಗದ ತರಕಾರಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ವಿದ್ಯುತ್ ಅಭಾವ ಹಾಗೂ ಬಿಸಿಲಿನ ತಾಪದಿಂದ ತರಕಾರಿ ಬೆಳೆ ಉಳಿಸಿಕೊಳ್ಳುವುದು ಸುಲಭ ಸಾಧ್ಯವಾಗಿಲ್ಲ. ಈ ವರ್ಷ ಶುಂಠಿ ಆಸಕ್ತರು ಮಾತ್ರ ಕೃಷಿ ಕಾಯಕಕ್ಕೆ ಕೈಹಾಕಿದ್ದಾರೆ. ಎಲೆಕೋಸು, ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ ಮೊದಲಾದ ತರಕಾರಿ ಬೆಳೆಯುವ ಬಹುತೇಕ ರೈತರು ಬೇಸಾಯದಿಂದ ಹಿಂದೆ ಸರಿದಿದ್ದಾರೆ ಎಂದು ರೈತ ಓಂಕಾರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT