ಜಮೀನಿಗೆ ನೀರು ಹರಿಸಲು ಆಗ್ರಹ, ಪ್ರತಿಭಟನೆ

7
ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ

ಜಮೀನಿಗೆ ನೀರು ಹರಿಸಲು ಆಗ್ರಹ, ಪ್ರತಿಭಟನೆ

Published:
Updated:
Deccan Herald

ಹಾಸನ: ಬೇಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದಿಂದ ಬಿಕ್ಕೋಡು ಹೋಬಳಿ ಹಳ್ಳಿಗಳ ತರಿ ಜಮೀನಿಗೆ ನೀರು ಹರಿಸಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ತೀರ್ಥಪ್ಪ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದ ಅವರು, ನೀರು ಹರಿಸಿದರೆ ಹೋಬಳಿಯ ಚನ್ನಳ್ಳಿ, ರಾಜನಹಳ್ಳಿ, ಮದಘಟ್ಟ, ಆಗ್ರಹಾರ, ಕೃಷ್ಣಾಪುರ, ಮಾದುವಳ್ಳಿ, ದೊಡ್ಡಿಹಳ್ಳಿ, ಪಡುವಳು ಗ್ರಾಮಗಳಿಗೆ ಜನರಿಗೆ ನೆರವಾಗಲಿದೆ ಎಂದರು.

ಜಿಲ್ಲಾಡಳಿತ ಈ ಕುರಿತು ಗಮನಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !