ಮಂಗಳವಾರ, ಮಾರ್ಚ್ 28, 2023
31 °C

ಗ್ರಾಮದಲ್ಲಿ ನಿರ್ಭಯವಾಗಿ ಓಡಾಡಿದ ಆನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸಕಲೇಶಪುರ ತಾಲ್ಲೂಕಿನ ಬೆಲಗೂಡು ಹೋಬಳಿಯ ಈಶ್ವರಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಒಂಟಿ ಆನೆಯೊಂದು ನಿರ್ಭಯವಾಗಿ ಓಡಾಡಿದೆ.

‘ಭೀಮ’ ಎಂದು ಹೆಸರಿಟ್ಟಿರುವ ಈ ಕಾಡಾನೆಯು, ಏಕಾಏಕಿ ಗ್ರಾಮದೊಳಗೆ ನುಗ್ಗಿದ್ದರಿಂದ ಗ್ರಾಮಸ್ಥರು ಭೀತಿಗೆ ಒಳಗಾದರು. 

ಮಲೆನಾಡಿನಲ್ಲಿ ಇದೀಗ ನಿತ್ಯ ಆನೆಗಳ ದರ್ಶನ ಆಗುತ್ತಿದೆ. ಭತ್ತದ ಕಟಾವು ಮಾಡಿರುವುದರಿಂದ ಮೇವು ಸಿಗುತ್ತಿದ್ದು, ಆನೆಗಳು ಗ್ರಾಮಗಳು, ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು