ಹಾಸನ: ದುದ್ದ ಹೋಬಳಿಯ ಬಿ.ಜಿ.ಎಸ್ ಲೇಔಟ್ ಸಮೀಪದ ಬುಸ್ತೇನಹಳ್ಳಿ ಬೈಪಾಸ್ ಬಳಿ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯಲ್ಲಿ ಅಳವಡಿಸಿದ್ದ ಸುಮಾರು ₹2 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ತಾಮ್ರದ ತಂತಿ ಕಳವು ಮಾಡಲಾಗಿದೆ.

ನಿವಾಸಿ ಲಿಂಗರಾಜು ಎಂ.ಆರ್. ಅವರು ದುದ್ದ ಹೋಬಳಿಯ ಬಿ.ಜಿ.ಎಸ್ ಲೇಔಟ್ನಲ್ಲಿ ನೂತನ ಮನೆ ನಿರ್ಮಾಣ ಮಾಡಿಸುತ್ತಿದ್ದು, ಮೇ 19ರಂದು ಮನೆಯ ಎಲ್ಲ ಕೊಠಡಿಗಳಿಗೆ ಪಾಲಿಕ್ಯಾಬ್ ಕಂಪನಿಯ ತಾಮ್ರದ ತಂತಿ ಅಳವಡಿಸಲಾಗಿತ್ತು. ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದ ಅವರು, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮನೆಯ ಮೇಲ್ಭಾಗದಿಂದ ಒಳ ನುಗ್ಗಿದ ಕಳ್ಳರು ತಂತಿಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-37-1787047478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.