ಕೊಡಗಿನ ನೆರೆ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದಿಂದ ನೆರವು

7

ಕೊಡಗಿನ ನೆರೆ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದಿಂದ ನೆರವು

Published:
Updated:

ಹಾಸನ: ಕೊಡಗಿನ ನೆರೆ ಸಂತ್ರಸ್ತರಿಗೆ ಇಲ್ಲಿನ ಹಾಲು ಒಕ್ಕೂಟದಿಂದ ಆಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ.

ಮೂರು ವಾಹನಗಳಲ್ಲಿ 3 ವಾಹನಗಳಲ್ಲಿ 26000 ಹಾಲಿನ ಪಾಕೇಟ್, 3000 ಪ್ಯಾಕ್ ಬಿಸ್ಕತ್ತು ಗಳನ್ನು ಕಳುಹಿಸಲಾಗಿದೆ.  ಒಕ್ಕೂಟದ ಅಧ್ಯಕ್ಷ, ಸಚಿವ ಎಚ್.ಡಿ. ರೇವಣ್ಣ ಅವರು ಆಹಾರ ಸಾಮಗ್ರಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು. 

ಇದೆ ರೀತಿ ಅರಕಲಗೂಡು ತಾಲ್ಲೂಕಿನ ರಾಮನಾಥ ಪುರಕ್ಕೂ 3000 ಲೀಟರ್ ಹಾಲು ಮತ್ತು 1000 ಪ್ಯಾಕ್ ಬಿಸ್ಕತ್ತು ರವಾನೆ ಮಾಡಲಾಯಿತು.

Tags: 

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !