ಹಾಸನ: ನಗರದ ಸುಭಾಷ್ ಚೌಕದಲ್ಲಿರುವ ರೂಪಾ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವೃದ್ದಿ ಯೋಜನೆಯಡಿ ಪ್ರತಿ ವರ್ಷ ಶ್ರೀ ರೂಪ ಲಕ್ಕಿ ಡ್ರಾ ಆಯೋಜಿಸಿ ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 25 ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.

ಗ್ರಾಹಕರು 12 ತಿಂಗಳು ಮಾತ್ರ ಹಣ ಪಾವತಿಸಿದರೆ, 13ನೇ ತಿಂಗಳ ಕಂತನ್ನು ಸಂಸ್ಥೆಯಿಂದ ಪಾವತಿಸಲಾಗುತ್ತದೆ. ಯೋಜನೆಯಡಿ ಹೋಂಡಾ ಆಕ್ಟಿವಾ, ಚಿನ್ನದ ಉಂಗುರ. ಚಿನ್ನದ ನಾಣ್ಯಗಳು, ಬೆಳ್ಳಿ ದೀಪಗಳು, ಎಲೆಕ್ಟ್ರಿಕ್ ಸ್ಟೌ, ಮಿಕ್ಸರ್ ಹಾಗೂ ಟೇಬಲ್ ಫ್ಯಾನ್ ಸೇರಿದಂತೆ ಹಲವು ಬಹುಮಾನಗಳನ್ನು ವಿಜೇತರು ಪಡೆದಿದ್ದಾರೆ.

ಶಾರದಾ ಅವರಿಗೆ ಪ್ರಥಮ ಬಹುಮಾನ ಹೋಂಡಾ ಆಕ್ಟಿವಾ, ಯಶಸ್ ಅವರಿಗೆ ದ್ವಿತೀಯ ಬಹುಮಾನ ಚಿನ್ನದ ಉಂಗುರ, ಚಂದನಾ ಅವರಿಗೆ ತೃತೀಯ ಬಹುಮಾನ ಚಿನ್ನದ ಉಂಗುರ ವಿತರಿಸಲಾಯಿತು.

ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ವಿಶೇಷ ಯೋಜನೆ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-283607367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.