ಬುಧವಾರ, 10 ಜೂನ್ 2026
×
ADVERTISEMENT

ಹಾಸನ: ಕಳೆದ ವರ್ಷ ಬಿಳಿಸುಳಿ ರೋಗ ಬಾಧೆ‍; ಈ ಬಾರಿ ಪರೀಕ್ಷಿಸಿದ ಬೀಜವಷ್ಟೇ ಮಾರಾಟ

Published : 4 ಜೂನ್ 2026, 0:55 IST
Last Updated : 4 ಜೂನ್ 2026, 5:42 IST
ADVERTISEMENT
ಫಾಲೋ ಮಾಡಿ
Comments
ಜಾನುವಾರುಗಳ ಮೇವಿಗಾಗಿ ರೈತರು ಮುಸುಕಿನ ಜೋಳ ಬಳಸುತ್ತಿದ್ದು, ಮುಸುಕಿನ ಜೋಳದಲ್ಲಿ ಬಿಳಿಸುಳಿ ರೋಗ ತಡೆಗಟ್ಟಲು ಬೀಜಗಳ ಬಳಕೆ, ರಾಸಾಯನಿಕ ಬಳಕೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಶ್ರೇಯಸ್ ಪಟೇಲ್‌, ಸಂಸದ
ಜಿಲ್ಲೆಯಲ್ಲಿ ಕಳೆದ ವರ್ಷ ಬಿಳಿಸುಳಿ ರೋಗ ಕಾಣಿಸಿಕೊಂಡಿದ್ದು, ಈ ಬಾರಿ ಉತ್ತಮ ಮೆಕ್ಕೆಜೋಳ ಬಿತ್ತನೆ ಬೀಜ ನೀಡಲು, ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕೆ.ಎಸ್. ಲತಾಕುಮಾರಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT