ಹಾಸನ: ಇಲ್ಲಿನ ಬಿ.ಕಾಟೀಹಳ್ಳಿ ಕೊಪ್ಪಲಿನ ಮನೆಯ ಬೀಗ ಮುರಿದು ₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ರುದ್ರಮೂರ್ತಿ ಅವರ ಪತ್ನಿ ಏ.16 ರಂದು ಬೇಲೂರಿಗೆ ತೆರಳಿದ್ದು, ಅವರ ಪುತ್ರಿ ಕಾಲೇಜಿಗೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ, ಕಬೋರ್ಡ್ ಒಳಗೆ ಹ್ಯಾಂಡ್ ಬ್ಯಾಗ್ನಲ್ಲಿದ್ದ 18 ಗ್ರಾಂನ 3 ಜೊತೆ ಚಿನ್ನದ ಓಲೆ, 15 ಗ್ರಾಂನ ಚಿನ್ನದ ಸರ, 10 ಗ್ರಾಂನ 2 ಚಿನ್ನದ ಉಂಗುರ, ಆ ಬ್ಯಾಗ್ನ ಪಕ್ಕದಲ್ಲಿದ್ದ 8 ಗ್ರಾಂನ ಚಿನ್ನದ ಓಲೆ ಕಳುವಾಗಿದ್ದವು.

ಬೀಗದ ಕೀ ಅನ್ನು ಮನೆಯ ಹೊರಗಿನ ಡಸ್ಟ್ ಪಿನ್ ಪಕ್ಕದ ಮ್ಯಾಟ್ ಕೆಳಗೆ ಇಟ್ಟು ಹೋಗಿದ್ದು, ವೇಳೆ ಕಳ್ಳರು ಬೀಗ ತೆಗೆದು ಕಳ್ಳತನ ಮಾಡಿದ್ದಾರೆ. ಒಟ್ಟು ₹4.35 ಲಕ್ಷ ಮೌಲ್ಯದ 51 ಗ್ರಾಂ ಚಿನ್ನದ ಒಡವೆಗಳು ಕಳವಾಗಿವೆ. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-704245491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.