ಹಾಸನ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಚಿಕ್ಕಕೊಂಡಗೊಳ ವಿತರಣಾ ಕೇಂದ್ರದಲ್ಲಿ ಮೇ 21ರಂದು ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯಾನಗರ, ಚಿಕ್ಕಹೊನ್ನೇನಹಳ್ಳಿ, ಎಂಸಿಎಫ್ ಕ್ವಾಟರ್ಸ್, ಹರಳಹಳ್ಳಿ, ಗುಂಡೇಗೌಡನಕೊಪ್ಪಲು, ಎಂ.ಜಿ. ರಸ್ತೆ, ಮಾವಿನಹಳ್ಳಿ, ರಿಂಗ್ ರಸ್ತೆ, ಜಯನಗರ, ಆಕಾಶವಾಣಿ, ಸರ್ಕಾರಿ ವಿಜ್ಞಾನ ಕಾಲೇಜು, ಆರ್.ಸಿ ರಸ್ತೆ, ರಂಗೋಲಿಹಳ್ಳ, ಉತ್ತರ ಬಡಾವಣೆ, ಸದಾಶಿವನಗರ, ಪೆನ್ಷನ್ ಮೊಹಲ್ಲ, 80ಫೀಟ್ ರಸ್ತೆ, ರಾಜ್ಕುಮಾರ್ ನಗರ, ಹೇಮಾವತಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-36-1522831699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.