ಹಾಸನ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಟಾರ್ಗೆಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದ ಪುಣ್ಯ ಎಸ್.ಎನ್. ಶೇ 98.33, ತನುಶ್ರೀ ಶೇ 96.33, ವೀಕ್ಷಿತ್ ಗೌಡ ಶೇ 96.33, ಚಿನ್ಮಯಿ ಎಸ್.ಆರ್. ಶೇ 95.5, ಅಂಬಿಕಾ ಎಂಆರ್ ಶೇ 95.16, ರೋಷಿಣಿ ಕೆ. ಶೇ 93.83, ಸಾನಿಕ ಎಸ್.ಎಂ. ಶೇ 93, ರಕ್ಷಾ ಎ.ಆರ್. ಶೇ 93 ಉತ್ತಮ ಸಾಧನೆ ಮಾಡಿದ್ದಾರೆ.

ಸಾಹಿಮ ಹರ್ಮೈನ್, ತನುಶ್ರೀ ಡಿ., ವಿಜಯ್, ರಾಕೇಶ್ ಎಸ್., ಪ್ರಿಯಾಂಕಾ ಎಂ.ಆರ್., ಚಿನ್ಮೈ ಸಿ.ಡಿ., ವೈಭವ್ ವೆಂಕಟೇಶ್, ಮೌಲ್ಯ ಬಿ.ಆರ್., ಮೋನಿಕಾ, ಸಂಜಯ್ ಪಿ.ಎಂ., ಗೌತಮ್ ಬಿ.ಎ.ಆರ್., ಪ್ರಥಮ್ ಪ್ರಸಾದ್ ಟಿ.ಜಿ., ನವೀನ ಗೌಡ, ತುಳಸಿ, ಅರ್ಫೈನ್, ಶಿವಶಂಕರ್, ಲಿಸಾ ಅಕ್ಸ್ಯಲ್ ಉಲ್ಮಾ, ಸೈಯದ್ ಬಿಸ್ಬಾ ಫಾತಿಮಾ, ಮೇಹರ್, ಅಮೀರ ಇಕ್ಬಾಲ್ ಖಾನ್, ಬಾಲದೀಪ್ ಬಬ್ಲು, ನೈರುತ್ಯ, ಮರಿಯಂ ರಫೀಕಾ, ಮುಕ್ತ ವಿ. ಗೋಪಾಲ್, ಪ್ರೀತಂ ಗೌಡ ಎಂ.ಡಿ., ಲಕ್ಷ್ಮಿ ಎಂ.ವಿ., ಶ್ರೇಯ ಕೆ.ಆರ್., ನೇಹಾ ಎನ್.ಕೆ., ತಿಲಕ್ ಗೌಡ, ಪೂಜಿತಾ ಎ., ಬಿ.ಎಸ್. ಉಲ್ಲಾಸ್ ಗೌಡ, ಪಾವನಿ ಕೆ.ಎಸ್., ಮೋಹನಾಕ್ಷಿ ಟಿ.ಎಂ., ಹಾನಿಯಾ ತಸ್ಲೀಮ, ಸಿಂಚನ ಎಚ್.ಡಿ., ಹೇಮಂತ್ ಈ.ಎಚ್, ಸೈಯದ್ ಜಮಾನ್, ಮಾಜ್ ಖಾನ್, ಕುಂದನ್ ಗೌಡ, ವಂಶಿಕ ತೇಜ್ ದೇವಾಂಗ, ಆದಿತ್ಯ ಎ.ಆರ್., ಅರ್ಬಿನ್ ಝನ್, ಅಮೀರ ಇಕ್ಬಾಲ್ ಖಾನ್, ಫಾತಿಮಾ ಸಫಾ, ತನುಶ್ರೀ ಎಂ.ಎಸ್., ವಿಸೃತ್ ಎಚ್.ಜೆ., ವೇಣು ಸುರೇಶ್ ಉತ್ತಮ ಅಂಕ ಗಳಿಸಿದ್ದಾರೆ.

117ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 60 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿದ ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಭೌತವಿಜ್ಞಾನ 3, ಗಣಿತಶಾಸ್ತ್ರ 2, ಜೀವವಿಜ್ಞಾನ 3, ಗಣಕ ವಿಜ್ಞಾನ 4, ಹಿಂದಿ 1. ಸಂಸ್ಕೃತ 3, ಕನ್ನಡದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿ, ವ್ಯವಸ್ಥಾಪಕರಾದ ಗೋಪಾಲ್ ಬಿ., ಸುನಿಲ್ ಟಿ.ಎ., ಪ್ರಾಂಶುಪಾಲ ಡಾ. ರಾಹುಲ್ ಹಾಗೂ ಕೋ ಆರ್ಡಿನೇಟರ್ ಸೋಮೇಶ್ ಎಂ.ಎನ್., ಭಾಷೆ ವಿಭಾಗದ ಮುಖ್ಯಸ್ಥ ಹಾನಗಲ್ ದೇವರಾಜ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-36-815062886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.