ಹಾಸನ: ಶೃಂಗೇರಿ ಶಂಕರಮಠದ ಬಾಲಭಾರತೀ ವಿಭಾಗವು ರಾಜ್ಯದಾದ್ಯಂತ ಆಯೋಜಿಸುತ್ತಿರುವ ‘ಸಂಸ್ಕಾರಸುಧಾ’ ಬೇಸಿಗೆ ಶಿಬಿರವು ನಗರದ ಶಂಕರಮಠದಲ್ಲೂ ಆಯೋಜಿತವಾಗುತ್ತಿದ್ದು, ಪೋಷಕರು ಮತ್ತು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲು ಶಂಕರಮಠದ ಧರ್ಮಾಧಿಕಾರಿ ಎಂ.ಎಸ್. ಶ್ರೀಕಂಠಯ್ಯ ಕೋರಿದ್ದಾರೆ.

ಶಿಬಿರವು ಏಪ್ರಿಲ್ 27ರಿಂದ ಮೇ 8ರವರೆಗೆ ನಗರದ ಶಂಕರಮಠದಲ್ಲಿ ನಡೆಯಲಿದೆ. 10ರಿಂದ 16 ವರ್ಷ ವಯೋಮಿತಿಯ ಗಂಡು ಮತ್ತು ಹೆಣ್ಣುಮಕ್ಕಳು ಪಾಲ್ಗೊಳ್ಳಬಹುದು. ಕೇವಲ 40 ಮಕ್ಕಳಿಗೆ ಮಾತ್ರ ಅವಕಾಶವಿದೆ. ಆಟಗಳು, ವ್ಯಕ್ತಿತ್ವ ಅಭಿವೃದ್ಧಿ ಚಟುವಟಿಕೆಗಳ ಜೊತೆಗೆ ಇತಿಹಾಸದ ಪರಿಚಯ, ಧರ್ಮ ಹಾಗೂ ಸಂಸ್ಕೃತಿಯ ಪರಿಚಯ ಮತ್ತು ಸರಳ ನಿತ್ಯಪೂಜಾ ವಿಧಿಯ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವಿಲ್ಲ. ಎಲ್ಲ ದಿನಗಳೂ ಪಾಲ್ಗೊಳ್ಳುವುದು ಕಡ್ಡಾಯ. ನೋಂದಣಿಗಾಗಿ ಕೆ.ಎಸ್. ರಾಧಾಕೃಷ್ಣ, ವ್ಯವಸ್ಥಾಪಕರು (98440 03434), ಚೈತನ್ಯ ವಿಶ್ವಾಮಿತ್ರ (74831 81936) ಅವರನ್ನು ಸಂಪರ್ಕಿಸಬಹುದು. ಏ.26 ರಂದು ಬೆಳಿಗ್ಗೆ 10 ಗಂಟೆಯವರೆಗೆ ನೋಂದಣಿ ಮಾಡಲಾಗುವುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-36-400899421

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.