ಭಾನುವಾರ, 17 ಮೇ 2026
×
ADVERTISEMENT

ಹಾಸನ ಸ್ನೇಹ ಬಳಗದಿಂದ ಧಾರ್ಮಿಕ ಕ್ಷೇತ್ರಗಳ ಪ್ರವಾಸದೊಂದಿಗೆ ಶುಚಿತ್ವದ ಸೇವೆ

Published : 1 ಮೇ 2026, 23:58 IST
Last Updated : 1 ಮೇ 2026, 23:58 IST
ADVERTISEMENT
ಫಾಲೋ ಮಾಡಿ
Comments
ಹಾಸನದಲ್ಲಿ ಹತ್ತು ಕುಟುಂಬಗಳು ಸೇರಿ ಹಾಸನ ಬಳಗ ಎಂಬ ತಂಡವನ್ನು ಕಟ್ಟಿದ್ದೇವೆ. ಪ್ರತಿ ತಿಂಗಳು ಕುಟುಂಬದವರೆಲ್ಲ ಸೇರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಚಾರಣ ಹೋಗುತ್ತೇವೆ. ಅಲ್ಲಿಯ ಪರಿಸರ ಸ್ವಚ್ಛಗೊಳಿಸುವ ಕಾಯಕ ಮಾಡಿಕೊಂಡಿದ್ದೇವೆ.
ಮೋಹನ್, ಹಾಸನ ತಣ್ಣೀರುಹಳ್ಳ ನಿವಾಸಿ
ಹಾಸನ ಬಳಗದವರು ಕೆ.ಹೊಸಕೋಟೆಯ ಪಾರ್ವತಮ್ಮ ಬೆಟ್ಟದ ಪರಿಸರ ಸ್ವಚ್ಛಗೊಳಿಸಿರುವುದು ಇತರರಿಗೆ ಮಾದರಿಯಾಗಿದೆ. ಇನ್ನಾದರೂ ಪರಿಸರವನ್ನು ಸ್ವಚ್ಛವಾಗಿಡಲು ಎಲ್ಲರೂ ಕೈಜೋಡಿಸೋಣ
ಬಿ.ಡಿ. ಸಂದೀಪ್, ಬೆಟ್ಟದಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT