ನಿತ್ಯ ನೂರಾರು ಜನರು ಏಜೆನ್ಸಿ ಬಳಿ ಬರುತ್ತಿದ್ದರೂ ಅಲ್ಲಿನ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬುಕ್ ಮಾಡಿದ ಸಿಲಿಂಡರ್ ವಿತರಣೆ ಆಗುತ್ತಿಲ್ಲ
ಆಶಿಶ್, ಚನ್ನರಾಯಪಟ್ಟಣದ ಗ್ರಾಹಕ
ನಿಗದಿತ ಸಮಯದಲ್ಲಿ ಸಿಲಿಂಡರ್ ಪೂರೈಸಲು ಸೂಚಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದಲ್ಲಿ, ತಹಶೀಲ್ದಾರ ಕಚೇರಿ ಆಹಾರ ಸಿಬ್ಬಂದಿ ಅಥವಾ ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ (ಮೊ.ಸಂ. 9606025519) ದೂರು ಸಲ್ಲಿಸಬಹುದು