ಹೊಳೆನರಸೀಪುರ: ಪಟ್ಟಣದ ಅರಕಲಗೂಡು ರಸ್ತೆಯ ಹೇಮಾವತಿ ಸೇತುವೆ ಬಳಿ ಬುಧವಾರ ಮಧ್ಯಾಹ್ನದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ನಗರ ಠಾಣೆ ಎಸ್.ಐ. ಅಭಿಜಿತ್ ಹಾಗೂ ತಂಡದವರು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಹಳೇಕೋಟೆ ಹೋಬಳಿಯ ಬಸವನಾಯಕನಹಳ್ಳಿಯ ಗುರು, ಹನಮಂತಪುರ ಗ್ರಾಮದ ಪ್ರದೀಪ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. 700 ಗ್ರಾಂ ಗಾಂಜಾ, ಬೈಕ್ ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಹೇಮಾವತಿ ಸೇತುವೆ ಸಮೀಪದ ವಾಕಿಂಗ್ ಪಾತ್, ಹೇಮಾವತಿ ಕ್ರೀಡಾಂಗಣ, ಕುವೆಂಪು ಬಡಾವಣೆಯ ಕೆಲವು ನಿರ್ಜನ ಪ್ರದೇಶ ಹಾಗೂ ಹೇಮಾವತಿ ನದಿ ದಂಡೆಯಲ್ಲಿ ಯುವಕರ ಗುಂಪು ಗಾಂಜಾ ಸೇದಲು ಒಟ್ಟಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-36-1390675428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.