ಹೊಳೆನರಸೀಪುರ: ‘ಭಗೀರಥ ಮಹರ್ಷಿ ಗಂಗೆಯನ್ನು ಕರೆತಂದ ಶ್ರೇಷ್ಠ ವ್ಯಕ್ತಿ. ಅಂಥ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ’ ಎಂದು ಉಪ್ಪಾರ ಜನಾಂಗದ ಮುಖಂಡ ಕಿಟ್ಟಿ ಉಪ್ಪಾರ್ ಹೇಳಿದರು.

ಪಟ್ಟಣದ ಹೂವಿನ ಮಾರುಕಟ್ಟೆ ಆವರಣದಲ್ಲಿ ಉಪ್ಪಾರರ ಸಂಘದ ಆಶ್ರಯದಲ್ಲಿ ಗುರುವಾರ ಆಚರಿಸಿದ ಭಗೀರಥ ಮಹರ್ಷಿ ಜಯಂತಿಯಲ್ಲಿ ಅವರು ಮಾತನಾಡಿದರು.

ಹಿರಿಯರಾದ ಎಕ್ಕಪ್ಪ, ಮಂಜುಳಮ್ಮ ಹಾಗೂ ಶ್ರೀಕಂಠ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಪುರುಷೋತ್ತಮ, ಮುತ್ತುರಾಜ್, ಗಣೇಶ, ಶ್ರೀನಿವಾಸ, ಮಂಜುನಾಥ್, ರಾಜಣ್ಣ, ಸುನೀಲ್, ರವಿ, ಚಂದ್ರು, ಪ್ರಸನ್ನ, ರಘು, ಗಣೇಶ, ಸೋಮ, ಪುಟ್ಟರಾಜು, ವಿನುರಾಜು, ಜಯಮ್ಮ, ಭಾಗ್ಯಮ್ಮ, ಲತ, ಶೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-36-195666519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.