ಹೊಳೆನರಸೀಪುರ: ಕುರುಹಿನಶೆಟ್ಟಿ ಸಮುದಾಯದವರು ರಾಮನವಮಿ ಅಂಗವಾಗಿ ಶನಿವಾರ ಹೋಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.

ಈ ಸಮುದಾಯದವರು ರಾಮನವಮಿ ಸಂದರ್ಭದಲ್ಲಿ ಕಳೆದ 4 ದಶಕಗಳಿಂದ ಹೋಳಿ ಆಚರಿಸಿಕೊಂಡು ಬರುತ್ತಿದ್ದಾರೆ.

ರಾಮಮಂದಿರದಲ್ಲಿ ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿ ಅಲಂಕರಿಸಿ, ಪೂಜಿಸಿದ ನಂತರ, ಉತ್ಸವ ಮೂರ್ತಿಗಳ ಅಡ್ಡೆ ಹೊತ್ತ ಯುವಕರು ಬಡಾವಣೆಯಲ್ಲಿ ಸಾಗಿದರು. ಉತ್ಸವ ಮನೆಗಳ ಮುಂದೆ ಬಂದಾಗ ಮಹಿಳೆಯರು ಪೂಜೆ ಸಲ್ಲಿಸಿ, ಭಕ್ತರಿಗೆ ಕೊಸಂಬರಿ, ಮಜ್ಜಿಗೆ ನೀಡಿ ಸಂಭ್ರಮಿಸಿದರು.

ಜನಾಂಗದ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಮಹಿಳಾ ಸಮಾಜದ ಅಧ್ಯಕ್ಷೆ ಇಂದು ನಾರಾಯಣ್, ಯುವಕರ ಸಂಘ (ಗ್ರೀನ್ ಬಾಯ್ಸ್) ಅಧ್ಯಕ್ಷ ವಿಶೇಷ್ ಎನ್.ಮೂರ್ತಿ, ಮಿತ್ರ ವೃಂದದ ಅಧ್ಯಕ್ಷ ಆರ್.ಕೆ.ಗುರುರಾಜ್, ಎದುರುಮುಖ ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ರಮೇಶ್, ನರಸಿಂಹಶೆಟ್ಟಿ, ನಿವೃತ್ತ ಉಪನ್ಯಾಸಕ ನರಸಿಂಹಮೂರ್ತಿ, ಕಲಾವಿದ ಎಚ್.ಎಸ್.ವಿಜಯ್ ಕುಮಾರ್, ನರಸಿಂಹ, ನಾಗರಾಜ್, ನರಸಿಂಹಮೂರ್ತಿ ಶಾಸ್ತ್ರಿ, ಆರ್.ಎನ್.ಚನ್ನಕೇಶವ, ಆರ್.ಕೆ.ಜಯರಾಮ್, ಧನಂಜಯ, ಕೃಷ್ಣಕಾಂತ್, ಉಮಾ ಗಣೇಶ್, ಎಚ್.ಬಿ.ನಾಗವೇಣಿ, ಚೈತ್ರಾ, ಯಮುನಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-36-819043685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.