ಹಾಸನ: ಕಟ್ಟಿನಕೆರೆ ಮಾರುಕಟ್ಟೆಗೆ ಬೇಕಿದೆ ಆಧುನಿಕತೆ ಸ್ಪರ್ಶ
ಜಿಲ್ಲಾಡಳಿತ, ನಗರಸಭೆ ಇಚ್ಛಾಶಕ್ತಿ ಕೊರತೆ: ಮಾರುಕಟ್ಟೆಗೆ ಮೂಲಸೌಕರ್ಯ ಮರೀಚಿಕೆ
ಸಂತೋಷ್ ಸಿ.ಬಿ.
Published : 4 ಜನವರಿ 2025, 7:27 IST
Last Updated : 4 ಜನವರಿ 2025, 7:27 IST
ಫಾಲೋ ಮಾಡಿ
Comments
ಮಾರುಕಟ್ಟೆಯ ಒಳಭಾಗದಲ್ಲಿ ಕೆಸರು ತುಂಬಿರುವುದು.
ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿಗೂ ತತ್ವಾರ ಎಲ್ಲೆಂದರಲ್ಲಿ ತರಕಾರಿ, ಹಣ್ಣುಗಳ ವ್ಯಾಪಾರ: ಓಡಾಟಕ್ಕೆ ತೊಂದರೆ ಜನನಿಬಿಡ ಮಾರುಕಟ್ಟೆಯಲ್ಲಿ ವ್ಯವಸ್ಥೆ ಸುಧಾರಿಸಲು ಜನರ ಒತ್ತಾಯ
ಹೊಸ ಸಂಕೀರ್ಣ ನಿರ್ಮಿಸಿದರೆ ನಮಗೂ ಅನುಕೂಲ. ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ವರ್ಷಾನುಗಟ್ಟಲೆ ಸಮಯ ತಗುಲಿದರೆ ವರ್ತಕರಿಗೆ ತೊಂದರೆಯಾಗಲಿದೆ.
ಸಂತೋಷ್ ಅಂಗಡಿ ಮಾಲೀಕ
ಹೊಸ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ವೆಚ್ಚವಾಗಲಿದ್ದು ಬಾಡಿಗೆ ದರ ಏರಲಿದೆ. ಇದರಿಂದ ಸಣ್ಣಪುಟ್ಟ ವರ್ತಕರಿಗೆ ತೊಂದರೆ ಆಗಲಿದೆ. ಸದ್ಯ ಹೊಸ ಸಂಕೀರ್ಣದ ಯೋಜನೆ ಇಲ್ಲ.