ಮುಖಂಡ ಬಿಳಿಚೌಡಯ್ಯ ಮಾತನಾಡಿ, ‘ಶಾಸಕರ ಶ್ರಮದ ಫಲ ಹಾಗೂ ಸತತ ಹೋರಾಟದ ಫಲವಾಗಿ ಇಡೀ ಕ್ಷೇತ್ರ ಅಭಿವೃದ್ಧಿ ಆಗಿದೆ’ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೋಮಣ್ಣ ಸದಸ್ಯರಾದ ಮೀನಾಕ್ಷಮ್ಮ, ಬಸವರಾಜು, ಮಹೇಶ, ಶಿವಶಂಕರ, ಪವಿತ್ರಾ ಮುಖಂಡರಾದ ಮಹಾಂತೇಶ, ಬಾಣಾವರ ಜಯಣ್ಣ, ರವಿಶಂಕರ್, ಸುರೇಶ, ಮೋಕ್ಷರಾಜು , ತಾ.ಪಂ ಇ.ಒ ಸತೀಶ್, ಪಿ.ಡಿ.ಒ ಕೊಟ್ರೇಶ ಹಾಗೂ ಗ್ರಾಮಸ್ಥರು ಹಾಜರಿದ್ದರು.