ಮೋದಿ ಎನ್ನುವವರಿಗೆ ದವಡೆಗೆ ಹೊಡಿರಿ

ಸೋಮವಾರ, ಏಪ್ರಿಲ್ 22, 2019
29 °C
ಶಾಸಕ ಶಿವಲಿಂಗೇಗೌಡ ಹೇಳಿಕೆ ವೈರಲ್‌

ಮೋದಿ ಎನ್ನುವವರಿಗೆ ದವಡೆಗೆ ಹೊಡಿರಿ

Published:
Updated:

ಹಾಸನ: ‘ಮೋದಿ, ಮೋದಿ.. ಎಂದು ಬರುವವರ ದವಡೆಗೆ ಹೊಡಿರಿ..’

–ಇದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ‌ ಶಿವಲಿಂಗೇಗೌಡ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಮೋದಿ ಅಧಿಕಾರಕ್ಕೆ ಬರುವ ಮುನ್ನ ಸ್ವಿಸ್‌ ಬ್ಯಾಂಕ್‌ನಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ ಹಣ ಹಾಕುತ್ತೇವೆ ಎಂದಿದ್ದರು. ಯಾರಾದದರೂ ಖಾತೆಗೆ ₹ 15 ಬಂದಿದೆಯೇ’ ಎಂದು ಶಾಸಕರು ಪ್ರಶ್ನಿಸಿದ್ದಾರೆ.

‘ಬಿಜೆಪಿಯವರು ಬಂದಾಗ ಕೇಳಬೇಕು. ಎಲ್ಲಯ್ಯಾ ದುಡ್ಡು, ಮೋದಿ ಯಾರ ಖಾತೆಗೆ ಹಣ ಹಾಕಿದ್ದಾರೆ’ ಎಂದು ಪ್ರಶ್ನಿಸುವಂತೆ ಕಾರ್ಯಕರ್ತರಿಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 28

  Happy
 • 4

  Amused
 • 1

  Sad
 • 2

  Frustrated
 • 40

  Angry

Comments:

0 comments

Write the first review for this !