ಹೂಡಿಕೆ ಮೊತ್ತ ಹೆಚ್ಚಳ: ಹೀರೊ ಎಂಟರ್‌ಪ್ರೈಸಸ್ ಇನ್‌ವೆಸ್ಟ್‌ಮೆಂಟ್ ಮತ್ತು ಬರ್ಮನ್ ಫ್ಯಾಮಿಲಿ ಹೋಲ್ಡಿಂಗ್ಸ್ ಸಂಸ್ಥೆಗಳು ಹೊಸ ಹೂಡಿಕೆ ಕೊಡುಗೆ ಮುಂದಿಟ್ಟಿವೆ. ನೇರವಾಗಿ ₹ 1,500 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿವೆ. ಪ್ರತಿ ಷೇರಿಗೆ ₹ 156 ರಂತೆ ಒಟ್ಟಾರೆ ₹ 1,250 ಕೋಟಿಗಳನ್ನು ಜಂಟಿಯಾಗಿ ಹೂಡಿಕೆ ಮಾಡುವುದಾಗಿ ಈ ಸಂಸ್ಥೆಗಳು ಇದಕ್ಕೂ ಮೊದಲು ಹೇಳಿದ್ದವು.