ಮಂಗಳವಾರ, 17 ಫೆಬ್ರುವರಿ 2026
×
ADVERTISEMENT
ADVERTISEMENT

ಪಂಚಕಲ್ಯಾಣಕ ಮಹಾ ಮಹೋತ್ಸವಕ್ಕೆ ಚಾಲನೆ

ಜೈನರಗುತ್ತಿ: ಪ್ರಕೃತಿ ಮಡಿಲಿನಲ್ಲಿ ಮೊಳಗಿದ ಜಿನ ಗಾಯನ ಮಂತ್ರಘೋಷ
ಎಚ್.ಎಸ್. ಅನಿಲ್ ಕುಮಾರ್
Published : 30 ನವೆಂಬರ್ 2024, 5:49 IST
Last Updated : 30 ನವೆಂಬರ್ 2024, 5:49 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಶುಕ್ರವಾರ ಆರಂಭವಾದ ಪಂಚಕಲ್ಯಾಣಕ ಮಹೋತ್ಸವದ ಕಚೇರಿಯನ್ನು ಮೂಡುಬಿದಿರೆ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು. ಕುಣಿಗಲ್ ಬ್ರಹ್ಮದೇವಯ್ಯ ನೇಮಿರಾಜ ಅರಿಗ ಧನಪಾಲ್ ಪಾಣೆಮಂಗಳೂರು ಧರಣೇಂದ್ರ ಧವನ್ ದೇವೇಂದ್ರ ಹೊಂಗೇರಿ ಗುಬ್ಬಿ ಧರಣೇಂದ್ರ ಕೀರ್ತಿ ಕುಮಾರ್ ಭಾಗವಹಿಸಿದ್ದರು

ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿದ್ದ ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರ ವೀಕ್ಷಿಸಿ ಪುರೋಹಿತರಿಂದ ಮಾಹಿತಿ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT