ಹಾಸನ: ಪತ್ರಕರ್ತರನ್ನೊಗೊಂಡ ಹಾಸನದ ಯುವಕರ ತಂಡ ಸತ್ಯ ಘಟನೆಯನ್ನಾಧರಿಸಿ ನಿರ್ಮಿಸಿರುವ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಡಿ.29ರಂದು ತುಳಸಿ ಕನ್ನಡ ಯೂಟ್ಯೂಬ್ಚಾನಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಿರುಚಿತ್ರದ ನಟ ಮಂಜು ಬನವಾಸೆತಿಳಿಸಿದರು.

‘ಕಿರುಚಿತ್ರವನ್ನು ಸ್ಯಾಂಡಲ್ ವುಡ್ ಚಲನಚಿತ್ರ ನಿರ್ದೇಶಕ ಕಿರಣ್ ಬ್ಯಾಬ ನಿರ್ದೇಶನಮಾಡಿದ್ದು, ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ನಾನು ಬರೆದಿದ್ದೇನೆ. ಜಿಲ್ಲೆಯ ಪ್ರತಿಭಾವಂತ ನಟ ಮದನ್ ನಾಯಕನಾಗಿ ನಟಿಸಿದ್ದು, ಅವರ ಜತೆಗೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಭೂಮಿಕೆಯಲ್ಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಿರ್ಮಾಪಕ ಎಚ್.ಎಸ್. ನಾಗರಾಜ್ ಮಾತನಾಡಿ, ಸಕಲೇಶಪುರದ ಪೌರ ಕಾರ್ಮಿಕರ ಕುಟುಂಬದ ನೈಜ ಕಥೆಯಾಗಿದ್ದು, ಇದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಬ್ಯಾಬ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.