ಆಲೂರು: ತಾಲ್ಲೂಕಿನ ತಾಳೂರು ಗುಡ್ಡೇನಹಳ್ಳಿಯಲ್ಲಿ ಭಾನುವಾರ ಹಳೆ ಮನೆ ಗೋಡೆ ನೆಲಸಮಗೊಳಿಸುವ ಏಕಾಏಕಿ ಗೋಡೆ ಕುಸಿದಿದ್ದರಿಂದ ನಾಗರಾಜು (52) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇವರು ಅದೇ ಗ್ರಾಮದ ಮರಿಯಮ್ಮ ಅವರ ಗೋಡೆ ಕೆಡವುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಮೃತರ ಪುತ್ರ ದೂರು ನೀಡಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.