ಹುಟ್ಟಿನಿಂದ ಹಾಗೂ ಇತರೆ ಅವಘಡಗಳಿಂದ ಕೈ–ಕಾಲು ಕಳೆದುಕೊಂಡವರು ಜೀವನ ನಡೆಸಲು ಕಷ್ಟಪಡುವುದನ್ನು ನೋಡಿದ್ದೇನೆ. ಅಂಥವರಿಗೆ ಕೃತಕ ಕೈ–ಕಾಲು ಕೊಟ್ಟರೆ ಸಾಮಾನ್ಯ ಮನುಷ್ಯರಂತೆ ಬದುಕಬಲ್ಲರು. ಹೀಗಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ
-ದೇವ್ ಸೇಠಿ, 17 ವರ್ಷದ ಬಾಲಕ-
ದೇವ್‌ನ ಅಜ್ಜ ಅನಿಲ್ ಸೇಠಿ ಸಹ ದುಡಿಮೆಯಲ್ಲಿ ಬಹುಪಾಲು ಹಣವನ್ನು ಸಮಾಜಕ್ಕಾಗಿ ದಾನ ಮಾಡುತ್ತಿದ್ದಾರೆ. ಈಗ ದೇವ್ ಸಹ ಅದೇ ದಾರಿಯಲ್ಲಿ ಸಾಗಿದ್ದು ಇಂದು 183 ಮಂದಿಗೆ ಕೃತಕ ಕಾಲು–ಕೈ ನೀಡಿರುವುದು ಖುಷಿ ತಂದಿದೆ