ಹನುಮನಮಟ್ಟಿ ಬಳಿ ನಿಂತ ಲಾರಿಗೆ ಕಾರು ಡಿಕ್ಕಿ: ದಾವಣಗೆರೆ ಮೂಲದ ಮೂವರು ಸಾವು

7

ಹನುಮನಮಟ್ಟಿ ಬಳಿ ನಿಂತ ಲಾರಿಗೆ ಕಾರು ಡಿಕ್ಕಿ: ದಾವಣಗೆರೆ ಮೂಲದ ಮೂವರು ಸಾವು

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ಹನುಮನಮಟ್ಟಿ ಬಳಿ  ಕೆಟ್ಟು ನಿಂತಿದ್ದ ಲಾರಿಗೆ ಸೋಮವಾರ ಬೆಳಿಗ್ಗೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. 

ದಾವಣಗೆರೆ ಮೂಲದ ದರ್ಶನ (30), ಸುಮಂತ್ (28) ಮತ್ತು ಸುನೀಲ್ (26)ಮೃತಪಟ್ಟವರು. ಅವರು ಗೋವಾದಿಂದ ದಾವಣಗೆರೆಗೆ ವಾಪಾಸ್ ಬರುತ್ತಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 12

  Sad
 • 0

  Frustrated
 • 1

  Angry

Comments:

0 comments

Write the first review for this !