ಮಂಗಳವಾರ, ನವೆಂಬರ್ 24, 2020
22 °C

ಬಾಂಗ್ಲಾ ಯುವತಿ ಕಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಣೆಬೆನ್ನೂರ ಮಾರುತಿ ನಗರದ ‘ಉಜ್ವಲ’ ಸೇವಾ ಅಂಧರ ಸಂಸ್ಥೆ, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಎನ್.ಜಿ.ಓ ದಲ್ಲಿ 22 ವರ್ಷದ ಬಾಂಗ್ಲಾದೇಶದ ನಿವಾಸಿ ಮಹಾಪೂಜಾ ತೊಹಿದುಲ್ಲಾ ಇಸ್ಲಾಂ ಎಂಬ ಯುವತಿಯು ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವಾಗಲೇ ಅ.22ರಂದು ಕಾಣಿಯಾಗಿದ್ದಾಳೆ.

ಸದರಿ ಯುವತಿಗೆ ಎನ್.ಜಿ.ಓ.ದಲ್ಲಿ ವಸತಿ ಕಲ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಸಾರ್ವಜನಿಕರು ಕಾಣೆಯಾದ ಯುವತಿ ಪತ್ತೆಯಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ರಾಣೆಬೆನ್ನೂರ ಪೊಲೀಸ್ ಠಾಣೆ ಪಿ.ಎಸ್.ಐ ಮೊ: 94808 04550 ಸಂಪರ್ಕಿಸಲು ಕೋರಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.