ಸೋಮವಾರ, ಅಕ್ಟೋಬರ್ 26, 2020
28 °C

ಹತ್ತು ಸಾವಿರ ಗಡಿ ದಾಟಿದ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಆರೋಗ್ಯ ಇಲಾಖೆ ನೌಕರರು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 58 ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ ಒಟ್ಟಾರೆ 10,016 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 

ತಾಲ್ಲೂಕುವಾರು ವಿವರ:

ಬ್ಯಾಡಗಿ–4, ಹಾನಗಲ್–18, ಹಾವೇರಿ–13, ಹಿರೇಕೆರೂರು–8, ರಾಣೆಬೆನ್ನೂರು–12, ಸವಣೂರು ತಾಲ್ಲೂಕಿನಲ್ಲಿ 3 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 

ಬ್ಯಾಡಗಿ–9, ಹಾನಗಲ್‌–2, ಹಾವೇರಿ–14, ಹಿರೇಕೆರೂರು–5, ರಾಣೆಬೆನ್ನೂರು–9, ಸವಣೂರು–2 ಮಂದಿ ಸೇರಿದಂತೆ ಒಟ್ಟಾರೆ 41 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. 

ಮರಣದ ವಿವರ:

ಗದಗ ಜಿಲ್ಲೆಯ ಬಿಜ್ಜೂರು ಗ್ರಾಮದ 64 ವರ್ಷದ ಪುರುಷ ಮತ್ತು ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಆಡೂರು ಗ್ರಾಮದ 70 ವರ್ಷದ ಮಹಿಳೆಗೆ ಕೋವಿಡ್‌ ದೃಢಪಟ್ಟು, ಇವರ ಮರಣವನ್ನು ಶನಿವಾರ ದೃಢೀಕರಿಸಲಾಗಿದೆ. 

ಕೋವಿಡ್‌ ಅಂಕಿಅಂಶ

ಜಿಲ್ಲೆಯಲ್ಲಿ ಒಟ್ಟು: 10,016

ಸಕ್ರಿಯ ಪ್ರಕರಣ: 599

ಗುಣಮುಖ: 9,235

ಸಾವು: 182

ಈ ದಿನದ ಏರಿಕೆ

ಹೊಸ ಪ್ರಕರಣ: 58

ಗುಣಮುಖ: 41

ಸಾವು: 02

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.