ಹಾನಗಲ್: ‘ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆ. ಕ್ಷೇತ್ರದ ಜನರ ಒತ್ತಾಸೆಯಂತೆ ಅಭಿವೃದ್ಧಿ ಕಾರ್ಯಗಳ ಜೊತೆಗೆ ಜನಕಲ್ಯಾಣಕ್ಕೂ ಗಮನ ಹರಿಸಲಾಗಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಸಮಸ್ಯೆಗಳಿಗೂ ಒಂದೊಂದಾಗಿ ಪರಿಹಾರ ದೊರಕಿಸಲಾಗುತ್ತಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಮಂಗಳವಾರ ತಾಲ್ಲೂಕಿನ ಕಲ್ಲಾಪುರ ಹಾಗೂ ಇನಾಂಯಲ್ಲಾಪುರ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಸತ್ತಾರಸಾಬ, ರಜಾಕ್ ಹೊಂಬರಡಿ, ಮಂಜುನಾಥ ತರವಂದ, ವಸಂತ ದೊಡ್ಡಕೇರಿ, ಯಲ್ಲಪ್ಪ ಹೆಗ್ಗಣ್ಣನವರ, ಕುಮಾರಸ್ವಾಮಿ ಪಾಟೀಲ, ಲೋಕೇಶ ಹುಲಿ, ಗುಡ್ಡಪ್ಪ ಬ್ಯಾತನಾಳ, ಸಿದ್ದಪ್ಪ ಬಂಗೇರ, ಬಸವರಾಜ ಬಡೆಮ್ಮನವರ, ಸಂತೋಷ ಭೋವಿ, ಭರಮಗೌಡ ಚನ್ನಗೌಡ್ರ, ದೇವೇಂದ್ರಪ್ಪ ಕುರುಡಿ, ಮಲ್ಲಪ್ಪ ಯತ್ನಳ್ಳಿ, ಗಂಗಪ್ಪ ಕುರುಡಿ, ಮಾಲತೇಶ ಕುನ್ನೂರ, ಮಂಜಪ್ಪ ಶೇಷಗಿರಿ, ವೀರುಪಾಕ್ಷಪ್ಪ ಸಮ್ಮಸಗಿ, ಯಲ್ಲಪ್ಪ ಸಿರಿಗೆರೆ, ಶಿವು ತಳವಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-1153830568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.