ಹಾವೇರಿ: ತಾಲ್ಲೂಕಿನ ಅಗಡಿ ಗ್ರಾಮದ ಆನಂದವನದಲ್ಲಿ ಅಧಿಕ ಮಾಸದ ನಿಮಿತ್ತ ಜೂನ್ 3ರಿಂದ ಜೂನ್ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

3ರಂದು ಬೆಳಿಗ್ಗೆ 108 ಗುರುಚರಿತ್ರೆ ಪಾರಾಯಣ, ಗಣಪತಿ ಹೋಮ, ಪೂರ್ಣಾಹುತಿ, ಮಧುಕರಿ ಪ್ರಸಾದವಿದೆ. ಸಂಜೆ ಭಜನೆ ನಡೆಯಲಿದೆ. ಜೂ. 4ರಂದು ಗುರುಚರಿತ್ರೆ, ಚಂಡಿ ಪಾರಾಯಣ, ದತ್ತ ಮಾಲಾ ಮಂತ್ರ ಹೋಮವಿದೆ. 5ರಂದು ಗುರುಚರಿತ್ರೆ, ನವಚಂಡಿ ಹೋಮ, ಸಂಜೆ ದೇವಿ ಗೊಂದಳ ಕಾರ್ಯಕ್ರಮ ನಡೆಯಲಿದೆ.

6ರಂದು ಗುರುಚರಿತ್ರೆ, ಮಲ್ಹಾರಿ ಪಾರಾಯಣ, ಪವಮಾನ ಹೋಮವಿದೆ. ಸಂಜೆ ಭಜನೆ ನಡೆಯಲಿದೆ. 7ರಂದು ಗುರುಚರಿತ್ರೆ, ಚಿಕ್ಕಯ್ಯ ಕಾರ್ಯಕ್ರಮ, ಭಂಡಾರ ಅರ್ಚನೆ, ಮಲ್ಹಾರಿ ಹೋಮ ಜರುಗಲಿದೆ. 8ರಂದು ಗುರುಚರಿತ್ರೆ, ದೊಡ್ಡಯ್ಯ ಕಾರ್ಯಕ್ರಮ, ಪ್ರತ್ಯಂಗಿರಾ ಹೋಮವಿದೆ.

9ರಂದು ಗುರುಚರಿತ್ರೆ, ರುದ್ರ ಸ್ವಾಹಕಾರ ಹೋಮ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-22-654137959

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.