ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಬಳಿ ಕೆಎಸ್ಆರ್ಟಿಸಿ ‘ಪಲ್ಲಕ್ಕಿ’ ಬಸ್ಗೆ ಸೋಮ ವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಪೂರ್ಣ ಸುಟ್ಟು ಕರಕಲಾಗಿದೆ.

ಬಸ್ನಲ್ಲಿದ್ದ 17 ಮಂದಿ ಪಾರಾಗಿ ದ್ದಾರೆ. ಈ ಬಸ್ ‘ದೇವರಗುಡ್ಡ–ಗುತ್ತಲ ಮಾರ್ಗವಾಗಿ ಗದಗಕ್ಕೆ ಹೋಗುತ್ತಿತ್ತು.

ಬ್ರೇಕ್ ಹಾಕಿದಾಗ ಚಕ್ರಗಳಿಂದ ಬೇರೆ ಶಬ್ದ ಬರುತ್ತಿದೆ ಎಂದು ಪ್ರಯಾಣಿಕ ರೊಬ್ಬರು ಚಾಲಕನ ಗಮನಕ್ಕೆ ತಂದರು. ಹೊಗೆ ಬರುತ್ತಿದ್ದುದನ್ನು ಗಮನಿಸಿ ಪ್ರಯಾಣಿಕರನ್ನು ಇಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1000827619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.