ರಾಣೆಬೆನ್ನೂರು: 110 ಕೆ.ವಿ ಹೀಲದಹಳ್ಳಿ, ಬೇಲೂರು ವಿದ್ಯುತ್ ಕೇಂದ್ರದ ಹೊಸ 11 ಕೆವಿ ಏತ ನಿರಾವರಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 18 ಮತ್ತು 19ರಂದು ಎರಡು ದಿನಗಳ ಕಾಲ ಬೆಳಿಗ್ಗೆ10ರಿಂದ ಸಂಜೆ 6ರವರೆಗೆ ಬೇಲೂರು, ಹೀಲದಹಳ್ಳಿ, ಅಂಕಸಾಪುರ & ಉದಗಟ್ಟಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ರಾಣೆಬೆನ್ನೂರು: ನಗರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಕಾರ್ಯ ಮತ್ತು ಪಾಲನೆ ಉಪವಿಭಾಗ-1 ಮತ್ತು 2ರ ಹೆಸ್ಕಾಂ-ರಾಣೆಬೆನ್ನೂರು ಕಚೇರಿಯಲ್ಲಿ ಏ. 18 ರಂದು ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಹಲಗೇರಿ, ಇಟಗಿ, ತುಮ್ಮಿನಕಟ್ಟಿ, ಚಳಗೇರಿ, ಮೇಡ್ಲೇರಿ, ರಾಣೆಬೆನ್ನೂರು ನಗರ ಶಾಖೆ-1, 2, ಹೊನ್ನತ್ತಿ, ರಾಣೆಬೆನ್ನೂರು ಗ್ರಾಮೀಣ ಶಾಖಾ ವ್ಯಾಪ್ತಿಯ ಗ್ರಾಹಕರು ಪಾಲ್ಗೊಳ್ಳಬಹುದು..

ರಟ್ಟೀಹಳ್ಳಿ: ಪಟ್ಟಣದ 110/33/11 ಕೆ.ವಿ. ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಕೈಗೊಳ್ಳುವುದರಿಂದ ಏ. 18ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ರಟ್ಟೀಹಳ್ಳಿಯಿಂದ ಹೊರಡುವ 33 ಕೆ.ವಿ. ಮಾರ್ಗಗಳು, ಮಾಸೂರು, 33 ಕೆ.ವಿ. ಹಳ್ಳೂರು ಮತ್ತು 11 ಕೆ.ವಿ. ಮಾರ್ಗಗಳಾದ ನೇಶ್ವಿ, ದೊಡ್ಡಗುಬ್ಬಿ, ಶಿರಗಂಬಿ, ಮಕರಿ, ಕಣವಿಶಿದ್ದಗೇರಿ, ಹಿರೇಮೊರಬ, ಕಡೂರು, ಮಾವಿನತೋಪು, ಹಿರೇಮಾದಾಪುರ, ಚಿಕ್ಕಯಡಚಿ, ಮಳಗಿ, ಸತ್ತಗಿಹಳ್ಳಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-22-1724641100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.