ಹಾವೇರಿಯ ಜೆ.ಪಿ. ವೃತ್ತದಿಂದ ಜೆ.ಎಚ್. ಪಟೇಲ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಇಕ್ಕಾಟ್ಟಾದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿರುವುದು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ ಅಭಿವೃದ್ಧಿ ದೃಷ್ಟಿಯಿಂದ ಜೆ.ಪಿ.ವೃತ್ತದಿಂದ ದೇವಗಿರಿಯವರೆಗೂ ಚತುಷ್ಪಥ ರಸ್ತೆಯ ಅಗತ್ಯವಿದೆ. ಇದರ ಮಂಜೂರಾತಿಗೆ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ
ರುದ್ರಪ್ಪ ಲಮಾಣಿ ಹಾವೇರಿ ಶಾಸಕ
‘ಬ್ಯಾಡಗಿ ರೀತಿಯಲ್ಲಿ ವಿರೋಧ’
‘ಏಷ್ಯಾದ ಅತೀ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದ ಪ್ರಮುಖ ರಸ್ತೆ ಈವರೆಗೂ ವಿಸ್ತರಣೆಯಾಗಿಲ್ಲ. ಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ಮಾಲೀಕರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದೇ ಸ್ಥಿತಿ ಹಾವೇರಿಯ ಚತುಷ್ಪಥ ರಸ್ತೆಗೂ ಬರಬಹುದು’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.