ಸೋಮವಾರ, 18 ಮೇ 2026
×
ADVERTISEMENT

ಬಜೆಟ್‌ | ನನಸಾಗದ ಆಸ್ಪತ್ರೆ ಕನಸು; ಪ್ರತಿಷ್ಠಾನವೇ ಸಮಾಧಾನ

ಸಿಲ್ಕ್ ಪಾರ್ಕ್‌ ಘೋಷಣೆ | ತಿಳವಳ್ಳಿಗೆ ಪ್ರತ್ಯೇಕ ಠಾಣೆ | ಸಂತ ಶಿಶುನಾಳ ಷರೀಫ್‌ ಪ್ರತಿಷ್ಠಾನ
Published : 7 ಮಾರ್ಚ್ 2026, 4:19 IST
Last Updated : 7 ಮಾರ್ಚ್ 2026, 4:19 IST
ADVERTISEMENT
ಫಾಲೋ ಮಾಡಿ
Comments
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಚಕಾರ ಎತ್ತಿಲ್ಲ. ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿಯವರು ಹುಸಿಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಆರೂ ಮಂದಿ ಕಾಂಗ್ರೆಸ್‌ ಶಾಸಕರಿದ್ದರೂ ಜಿಲ್ಲೆಗೆ ದೊಡ್ಡ ಕೊಡುಗೆ ನೀಡದೇ ಅನ್ಯಾಯ ಮಾಡಲಾಗಿದೆ
ಸಿದ್ದರಾಜ ಕಲಕೋಟಿ ಬಿಜೆಪಿ ಮುಖಂಡ
ಸಂತ ಷರೀಫ್‌ರ ಹೆಸರಿನಲ್ಲಿ ಪ್ರತಿಷ್ಠಾನ ಸಿಲ್ಕ್ ಪಾರ್ಕ್‌ ಮಹಿಳಾ ಕಾಲೇಜು ಸ್ಥಾಪಿಸಲು ತಿಳವಳ್ಳಿ ಪೋಲಿಸ್ ಠಾಣೆ ಆರಂಭಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದೊಂದು ಅಭಿವೃದ್ಧಿಪರ ಬಜೆಟ್
ಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT