ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಕೆಆರ್‌ಐಡಿಎಲ್ ಘಟಕ ಬಂದ್: ಶುದ್ಧ ನೀರಿಗಾಗಿ ಕಿ.ಮೀ.ಗಟ್ಟಲೇ ಅಲೆದಾಟ

ಹಾನಗಲ್ ಗಡಿಯಂಚಿನ ಅಲ್ಲಾಪುರ ಗ್ರಾಮಸ್ಥರ ಗೋಳು
Published : 4 ಜನವರಿ 2025, 7:57 IST
Last Updated : 4 ಜನವರಿ 2025, 7:57 IST
ಫಾಲೋ ಮಾಡಿ
Comments
ಶುದ್ಧ ನೀರಿನ ಘಟಕವನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು. ಗ್ರಾಮಸ್ಥರು ಬೇರೆ ಊರಿಗೆ ಅಲೆದಾಡುತ್ತಿರುವುದನ್ನು ತಪ್ಪಿಸಬೇಕು
ರಬ್ಬಾನಿ ಅಲ್ಲಾ‍ಪುರ ಗ್ರಾಮಸ್ಥ
‘ಕಚೇರಿಯಲ್ಲೇ ಅಧಿಕಾರಿಗಳ ಲೆಕ್ಕ’
‘ಜಿಲ್ಲೆಯಲ್ಲಿ 686 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ 71 ಘಟಕಗಳು ಮಾತ್ರ ದುರಸ್ತಿಯಲ್ಲಿವೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ 71ಕ್ಕಿಂತ ಹೆಚ್ಚಿನ ಘಟಕಗಳು ಬಂದ್ ಆಗಿವೆ’ ಎಂದು ಜನರು ದೂರಿದರು. ‘ಅಧಿಕಾರಿಗಳು ಕಚೇರಿಯಲ್ಲೇ ಕುಳಿತೇ ಲೆಕ್ಕ ಹಾಕುತ್ತಾರೆ. ಘಟಕಗಳು ಇರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಇದರಿಂದಲೇ ಘಟಕಗಳು ಮೇಲಿಂದ ಮೇಲೆ ಬಂದ್ ಆಗುತ್ತಿದ್ದು ದುರಸ್ತಿ ಕೆಲಸವೂ ವಿಳಂಬವಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT