ರಾಣೆಬೆನ್ನೂರು: ಇಲ್ಲಿನ ಎಪಿಎಂಸಿ ರಸ್ತೆಯ ಮುಖ್ಯದ್ವಾರದ ಬಳಿ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಠಿಯ ಅಂಗವಾಗಿ ಅರ್ಚಕ ಕುಮಾರಸ್ವಾಮಿ ಹಿರೇಲಿಂಗದಹಳ್ಳಿಮಠ ಅವರು ಗಣೇಶ ದೇವರ ಮೂರ್ತಿಗೆ 1100 ರುದ್ರಾಕ್ಷಿ, 1 ಕೆಜಿ ಹತ್ತಿ, ಮೈದಾ ಹಿಟ್ಟು ಮತ್ತು ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿದ್ದರು.

ಆರು ತಾಸಿನವರೆಗೆ ರುದ್ರಾಕ್ಷಿ ಅಲಂಕಾರ ಮಾಡಿದ್ದಾರೆ. ಬೆಳಿಗ್ಗೆ ಗಣೇಶ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಅರ್ಪಿಸಲಾಯಿತು. ಸುತ್ತಮುತ್ತಲಿನ ಭಕ್ತರು ಹಾಗೂ ವರ್ತಕರು ವಿಘ್ನ ನಿವಾರಕನ ದರ್ಶನ ಪಡೆದು ಪುನೀತರಾಗಿದ್ದು ಕಂಡು ಬಂದಿತು.

ಅರ್ಚಕ ಕುಮಾರಸ್ವಾಮಿ ಹಿರೇಲಿಂಗದಹಳ್ಳಿಮಠ ಅವರು ಕಳೆದ 12 ವರ್ಷಗಳ ಕಾಲ ಪ್ರತಿ ಅಂಗಾರಕ ಸಂಕಷ್ಠಿಗೆ ವೈವಿಧ್ಯಮಯ ಅಲಂಕಾರ ಮಾಡುವುದು ನಗರದ ಭಕ್ತರನ್ನು ಜನಾಕರ್ಷಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-22-1368317783

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.