ರಾಣೆಬೆನ್ನೂರು: ‘ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದರೆ ಸಮಾಜದಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ದೇವರು ಅವರಿಗೆ ವಿಶಿಷ್ಟವಾದ ಶಕ್ತಿ ನೀಡಿದ್ದು, ಅವರಿಗೆ ಸಾಧಿಸುವ ಛಲ ಅಪಾರವಾಗಿರುತ್ತದೆ. ಅವರಿಗೆ ಪ್ರೋತ್ಸಾಹ ನೀಡಿದಲ್ಲಿ ಅವರು ಎಲ್ಲಾ ಸವಾಲುಗಳನ್ನು ಎದುರಿಸಬಲ್ಲರು’ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಈಚೆಗೆ ಜ್ಞಾನವಂದನಾ ಸಂಸ್ಥೆಯಿಂದ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆಫ್ಲೈನ್ ತರಗತಿ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸಕ ಪ್ರಕಾಶ ಕೋಳಿವಾಡ, ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ. ಕುಬೇರಪ್ಪ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ರಾಮಕೃಷ್ಣಾಶ್ರಮದ ಪ್ರಕಾಶಾ ನಂದಜಿ ಸ್ವಾಮೀಜಿ, ಜಿ.ಎಂ ಬತ್ತಿಕೊಪ್ಪದ, ರವೀಂದ್ರಗೌಡ ಪಾಟೀಲ, ಕೆ.ಸಿ ನಾಗರಜ್ಜಿ, ರುಕ್ಮೀಣಿ ಸಾಹುಕಾರ, ವಿ.ಎಸ್. ಹಿರೇಮಠ, ಪರಮೇಶಯ್ಯ ಮಠದ, ವೀರಯ್ಯಾ ಹೊಳಗುಂದಿಮಠ, ರಾಮಚಂದ್ರರೆಡ್ಡಿ ಬಜರೆಡ್ಡಿ, ಕೃಷ್ಣಸಾ ಲದ್ವ, ಅಚ್ಯುತ ನಾಯಕ, ಕುಮಾರ ಸಿ,ಗಣೇಶ ಅರ್ಕಾಚಾರಿ, ಬಿ.ಕೆ. ರಾಜನಹಳ್ಳಿ, ಪ್ರಭು ಅರ್ಕಾಚಾರಿ, ಪಟವರ್ಧನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-2017731952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.