ರಾಣೆಬೆನ್ನೂರು: ಇಲ್ಲಿನ ನಿವೃತ್ತ ಲಿಂಗವಂತ ಸಮಾಜದ ನೌಕರರ ಸಂಘದಿಂದ ಪ್ರತಿವರ್ಷದಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂರು ಜನ ಲಿಂಗವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ತಾಲ್ಲೂಕಿನ ಯಾವುದಾದರೂ ಒಂದು ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಓದಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆದಿರಬೇಕು. ಪುರಸ್ಕಾರ ಬಯಸುವ ವಿದ್ಯಾರ್ಥಿ ಕನಿಷ್ಠ ಶೇ 90 ಅಂಕಗಳನ್ನು ಪಡೆದಿರಬೇಕು. ಆ ವಿದ್ಯಾರ್ಥಿಗಳು ಲಿಂಗವಂತ ಸಮಾಜದವರಾಗಿಬೇಕು. ಅರ್ಜಿಯೊಂದಿಗೆ ಶಾಲೆಬಿಟ್ಟ ಪ್ರಮಾಣ ಪತ್ರದ ನಕಲು ಪ್ರತಿ, ಎಸ್ ಎಸ್ ಎಲ್ ಸಿ ಅಂಕ ಪ್ರತಿ( ಮುಖ್ಯ ಶಿಕ್ಷಕರ ದೃಡೀಕರಣ ಪತ್ರದೊಂದಿಗೆ ಮೊ.ನಂ: 9964030664 ಅಥವಾ 9620266727 ಇವರನ್ನು ಸಂಪರ್ಕಿಸಬಹುದು. ಮೇ 28 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ವಿ.ವೀ. ಹರಪನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-596815804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.