ರಾಣೆಬೆನ್ನೂರು: ನಗರದ ಹೊರ ವಲಯದ ಶ್ರೀನಿವಾಸಪುರದಲ್ಲಿರುವ ಕೆ.ವಿ. ಪಾಲಿಟೆಕ್ನಿಕ್ ಡಿಪ್ಲೊಮಾ ಕಾಲೇಜಿನಲ್ಲಿ ಬೆಂಗಳೂರಿನ ಚಿನ್ಮಯಿ ಎಂಟರ್ ಪ್ರೈಸಸ್ ಆಶ್ರಯದಲ್ಲಿ ಏ. 18 ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಉದ್ಯೋಗ ನೇಮಕಾತಿ ಸಂದರ್ಶನ ನಡೆಯಲಿದೆ.

ಮೇಳದಲ್ಲಿ ಕಂಪನಿಗಳಾದ ಟಿ.ವಿ.ಎಸ್., ಜಿ.ಆರ್. ಎಂಟರ್ ಪ್ರೈಸಸ್, ಕೈಜಿನ್ ಸಿಎನ್ಸಿ, ಪೂಜಾ ಮೆಟಾಲಿಕ್, ಫಾಸ್ಕಾನ್, ವೇಮ್ ಗ್ರೂಪ್ಸ್, ಎಂ.ಎಸ್.ಜಿ. ಕ್ಯೂ ಸರ್ವಿಸಸ್ ಟೆಕ್ನಾಲಜಿ, ಸಿಡ್ವಿನ್ ಎಂಜಿನಿಯರಿಂಗ್ ಮುಂತಾದ ಕಂಪನಿಗಳಿಗೆ ಉದ್ಯೋಗ ನೇಮಕಾತಿ ನಡೆಯಲಿದೆ. ಆಸಕ್ತ ಎಸ್.ಎಸ್.ಎಲ್.ಸಿ, ಪಿ.ಯು, ಐಟಿಐ, ಡಿಪ್ಲೊಮಾ (ಅಂತಿಮ ವರ್ಷದ/ಪಾಸಾದ), ಬಿಇ. (ಅಂತಿಮ ವರ್ಷದ/ಪಾಸಾದ), ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು.ಮಾಹಿತಿಗಾಗಿ 9480533504 ಗೆ ಸಂಪರ್ಕಿಸಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-22-824897138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.