ರಟ್ಟೀಹಳ್ಳಿ: ಪಟ್ಟಣದ ಕೆಂಗಟ್ಟಿ ಕೆರೆಯ ಮಧ್ಯಭಾಗದಲ್ಲಿರುವ ಕಾರಂಜಿ ಕಟ್ಟಿ ಸಂಪೂರ್ಣ ಹಾಳಾಗಿದ್ದು, ಇದೀಗ ಕೆಂಗಟ್ಟಿ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಸಂಪೂರ್ಣವಾಗಿ ಹೂಳೆತ್ತಲಾಗಿದೆ.

ಕೆರೆಯ ಮಧ್ಯಭಾಗದಲ್ಲಿ ಕಾರಂಜಿ ಕಟ್ಟೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ದುರಸ್ತಿ ಮಾಡಿಸಿ ಮುಂದಿನ ದಿನಗಳಲ್ಲಿ ಕೆರೆಯ ಮಧ್ಯಭಾಗದಲ್ಲಿ ಆಕರ್ಷಕ ಕಾರಂಜಿ ನಿರ್ಮಿಸಿದರೆ ಪಟ್ಟಣದ ಸೌಂದಯ್ಯ ಅಂದವಾಗುತ್ತದೆ ಎಂದು ಪಟ್ಟಣದ ನಮ್ಮೂರು ನಮ್ಮವರು ಗೆಳೆಯರ ಬಳಗದ ಸದಸ್ಯರು ಮಂಗಳವಾರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹಾಗೂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪಟ್ಠಣ ಪಂಚಾಯ್ತಿ ಸದಸ್ಯ ಬಸವರಾಜ ಆಡಿನವರ, ಸಂಘಟನೆಯ ಅಧ್ಯಕ್ಷ ನಿಂಗನಗೌಡ ಪ್ಯಾಟೀಗೌಡ್ರ, ಮಾಲತೇಶ ಬೆಣ್ಣಿ, ಪ್ರಶಾಂತ ಕಠಾರೆ, ವಿನಾಯಕ ಪಾಟೀಲ, ಪಂಚಾಕ್ಷರಿ ಕಬ್ಬಿಣಕಂತಿಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-22-1153928430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.