ಸವಣೂರು: ತಾಲ್ಲೂಕಿನ ಸವೂರ ಗ್ರಾಮದ ಅಂಗನವಾಡಿ ಸಂಖ್ಯೆ 20ರಲ್ಲಿ ಖಾಲಿ ಇದ್ದ ಅಂಗನವಾಡಿ ಸಹಾಯಕಿ ಹುದ್ದೆಗೆ ಸಂವಿಧಾನ ಬಾಹೀರವಾಗಿ ನೇಮಿಸಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು, ತಹಶೀಲ್ದಾರ್ ರವಿಕುಮಾರ್ ಕೊರವರ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಸವೂರ ಗ್ರಾಮದ ಅಂಗನವಾಡಿ ಸಂಖ್ಯೆ 20ರಲ್ಲಿ ಮೊದಲು ಎಸ್.ಸಿ. ಜಾತಿಯ ಆಯಾ ಮಹಿಳೆ ಇದ್ದರು. ತದನಂತರ ತೆರವಾದ ಸ್ಥಾನಕ್ಕೆ ಎಸ್.ಸಿ. ಮಹಿಳಾ ವಿದವೆಯನ್ನು ನೇಮಿಸಬೇಕಾಗಿತ್ತು. ಆದರೆ, ಅನ್ಯ ಜಾತಿಯ ಬೇರೆ ಗ್ರಾಮದವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಂಗನವಾಡಿ ಸಂಖ್ಯೆ 20ಕ್ಕೆ ನೇಮಕಗೊಂಡಿರುವ ಅಂಗನವಾಡಿ ಸಹಾಯಕಿ ನಾಲ್ಕು ತಿಂಗಳ ಹಿಂದೆ ಅವರ ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಶಿಗ್ಗಾಂವ ತಾಲೂಕಿನ ಮುನವಳ್ಳಿ ನಾರಾಯಣಪೂರ ಗ್ರಾಮದಲ್ಲಿ ಇದ್ದು, ನಾಲ್ಕು ತಿಂಗಳಲ್ಲಿ ಸವಣೂರ ತಾಲೂಕಿನಲ್ಲಿ ಆಧಾರ ಕಾರ್ಡ್, ವೋಟಿಂಗ್ ಕಾರ್ಡ್, ರೇಷನ ಕಾರ್ಡಗಳನ್ನು ಮಾಡಿಸಿ, ರಹವಾಸಿ ಮಾಡಿಸಿ, ಸಂವಿಧಾನ ಉಲ್ಲಂಘನೆ ಮಾಡಿ ಆಯ್ಕೆಗೊಂಡಿದ್ದಾರೆ ಎಂದರು. ವಾಲ್ಮೀಕಿ ಸಮಾಜದ ಪ್ರಮುಖ ಸುರೇಶ್ ತಳವಾರ, ಮುತ್ತಪ್ಪ ವಾಲ್ಮೀಕಿ, ಮಂಜುನಾಥ ವಾಲ್ಮೀಕಿ, ಬಸಪ್ಪ ವಾಲ್ಮೀಕಿ, ಸುರೇಶ ವಾಲ್ಮೀಕಿ, ನಾಗಪ್ಪ ವಾಲ್ಮೀಕಿ, ಹನುಮಂತಪ್ಪ ವಾಲ್ಮೀಕಿ, ಸಿದ್ದಪ್ಪ ವಾಲ್ಮೀಕಿ, ಫಕ್ಕೀರೇಶ ವಾಲ್ಮೀಕಿ, ತಿಪ್ಪಣ್ಣ ವಾಲ್ಮೀಕಿ, ಮಲ್ಲೇಶಪ್ಪ ವಾಲ್ಮೀಕಿ, ಪ್ರೀತಿ ವಾಲ್ಮೀಕಿ, ರೇಣುಕಾ ವಾಲ್ಮೀಕಿ, ಶಾಂತವ್ವ ವಾಲ್ಮೀಕಿ, ಲಕ್ಷ್ಮವ್ವ ವಾಲ್ಮೀಕಿ, ಶಾಂತವ್ವ ಶೇಕಪ್ಪ ವಾಲ್ಮೀಕಿ, ರೇಖಾ ವಾಲ್ಮೀಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-22-148489680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.