ಶಿಗ್ಗಾವಿ: ಬ್ರಿಟಿಷ್ ಆಡಳಿತ ಅವಧಿಯಲ್ಲಿಯೇ ಧಾರವಾಡದಲ್ಲಿ ಕೆಸಿಡಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಸದಸ್ಯರಲ್ಲಿ ಪ್ರಮುಖರಾಗಿ ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಸವರಾಜ ಬಸರಿಕಟ್ಟಿ ಹೇಳಿದರು ಪಟ್ಟಣದಲ್ಲಿ ಭಾನುವಾರ ಅರಟಾಳ ರುದ್ರಗೌಡರ ಅಭಿಮಾನಿಗಳ ಬಳಗ ವತಿಯಿಂದ ನಡೆದ ಅರಟಾಳ ರುದ್ರಗೌಡರ 175ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಡಿ.ಯತ್ನಳ್ಳಿ, ನಿವೃತ್ತ ಶಿಕ್ಷಕ ಕೆ.ಎನ್.ಕೋಡಿಹಳ್ಳಿ ಮಾತನಾಡಿದರು. ಅಭಿಮಾನಿ ಬಳಗದ ಸದಸ್ಯರಾದ ಜಿ.ಎನ್.ಯಲಿಗಾರ, ಎಫ್.ಜಿ. ಪಾಟೀಲ, ಶ್ರೀಕಾಂತ ಯಲಿಗಾರ, ಭರಮಜ್ಜ ನವಲಗುಂದ, ಪ್ರಭುಗೌಡ ತೆಂಬದ ಮನಿ, ಎ.ಡಿ.ಮುಲ್ಲಾ, ರಾಘವೇಂದ್ರ ದೇಶಪಾಂಡೆ, ಸುರೇಶ ಯಲಿಗಾರ, ರಮೇಶ ಹರಿಜನ, ಅರುಣ ಪೂಜಾರ, ಶಂಭು ಕೇರಿ, ಗೂಳಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-22-354533039

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.