ಶಿಗ್ಗಾವಿ: ಮಕ್ಕಳು ಬರಿ ಅಂಕಗಳಿಗೆ ಸೀಮಿತವಾಗಬಾರದು, ಪಡೆದ ಜ್ಞಾನ ನಾಡಿನ ಶ್ರೇಯೋಭಿವೃದ್ಧಿಗೆ ಕಾರಣವಾಗಬೇಕು. ಮೂಲ ಸಂಸ್ಕಾರಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಹೀಗಾಗಿ ಸಂಸ್ಕಾರಯುತ ಶಿಕ್ಷಣ ಶ್ರೇಷ್ಟವಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಸತೀಶ ಆಲದಕಟ್ಟಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಗುರುವಾರ ನಡೆದ ಚಾಮುಂಡೇಶ್ವರ ದೇವಸ್ಥಾನದ ಸಂಸ್ಥಾಪನಾ ದಿನ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಲಿತ ಜ್ಞಾನ ಸುಂದರ, ಸದೃಢ ಸಮಾಜ ನಿಮರ್ಾಣವಾಗಬೇಕು. ಇತರರಿಗೆ ಅದರಿಂದ ಸಹಕಾರಿಯಾಗಿರಬೇಕು. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಮಾಜಿಕ, ವ್ಯವಹಾರಿಕ ಮತ್ತು ಸಂಸ್ಕಾರ, ಸಂಸ್ಕೃತಿಗಳ ನೀತಿ ಶಿಕ್ಷಣವು ಸಹ ಮುಖ್ಯವಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸುವುದು ಅವಶ್ಯವಾಗಿದೆ ಎಂದರು.

ಅರ್ಚಕ ಮಲ್ಲಯ್ಯ ಪೂಜಾರ, ರೈತ ಸಂಘದ ಹೊಬಳ್ಳಿ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಹಳವಳ್ಳಿ, ಮುಖಂಡರಾದ ರಾಮಕೃಷ್ಣ ಆಲದಕಟ್ಟಿ, ಚನ್ನುಕುಮಾರ ದೇಸಾಯಿ, ಮಾಲತೇಶ ರಾಣೋಜಿ, ಎಂ.ಎನ್.ಹೊನ್ನಕೇರಿ, ನೀಲಪ್ಪ ಹಳವಳ್ಳಿ, ರಾಜು ಹಳವಳ್ಳಿ, ಗದಿಗೆಪ್ಪ ಬಳ್ಳಾರಿ, ನಿಸೀಮ ಆಲದಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-22-597520500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.