ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಯಲಿಗಾರ ಓಣಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶ್ವೇಶ್ವರ, ಸೀತಾ, ರಾಮ, ಲಕ್ಷ್ಮಣ ಹಾಗೂ ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಧರ್ಮ ಜನಜಾಗೃತಿ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ. 9ರಿಂದ ಮೇ 11ರ ವರೆಗೆ ನಡೆಯಲಿದೆ.

ಮೇ 9ರಂದು ಬೆಳಿಗ್ಗೆ ವಿಶ್ವೇಶ್ವರ, ಸೀತಾ, ರಾಮ, ಲಕ್ಷ್ಮಣ ಹಾಗೂ ನವಗ್ರಹ ನೂತನ ಶಿಲಾ ಮೂರ್ತಿಗಳ ಮೆರವಡೆಗೆ ಹಾಗೂ ಕುಂಭಮೇಳ ನಂತರ ಮಹಾ ಪ್ರಸಾದ ನಡೆಯಲಿದೆ.

ಮೇ 10ರಂದು ಬೆಳಿಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ, ನೂತನ ಶಿಲಾ ಮೂರ್ತಿಗಳ ಆದಿವಾಸ, ಹೋಮ, ನವಗ್ರಹ ಶಾಂತಿ ಮತ್ತು ಮಹಾಪೂಜೆ ನಂತರ ಮಹಾಪ್ರಸಾದ ಸಂಜೆ 4-00 ಗಂಟೆಯಿಂದ ರಾಮಾಂಜನೇಯ ಕಥನ ನಡೆಯಲಿದೆ. ಪ್ರವಚನಕಾರ ಕಿರಣರಾಮ ಪಾಟೀಲ, ಸಂಗೀತಗಾರ ಚೇತನ ಹರಗಬಾಳ ನಡೆಯಲಿದೆ.

ಮೇ 11ರಂದು ಬೆಳಿಗ್ಗೆ 10.05ಕ್ಕೆ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ. ಕುಂಭಾಭಿಷೇಕ, ಹೋಮ-ಹವನ, ಕಳಸಾರೋಹಣ ಮತ್ತು ಸಂಜೆ ಧರ್ಮ ಜನಜಾಗೃತಿ ಸಮಾರಂಭ ಜರಗುವುದು ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-22-1791497665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.