ಶಿಗ್ಗಾವಿ: ಸಂಘ, ಸಂಸ್ಳೆಗಳಿಗೆ ಸಮಾಜಮುಖಿ ಗುಣ ಅವಶ್ಯವಾಗಿದೆ. ಅದರಿಂದ ಉತ್ತಮ ನಾಡು ನಿಮರ್ಾಣವಾಗಲು ಸಾಧ್ಯವಿದೆ. ಬೇಸಿಗೆ ಭವನೆಯಲ್ಲಿ ನೀರಿಗಾಗಿ ಪರದಾಡುವ ಜನರಿಗೆ ನೆರವಾಗುವ ಕಾರ್ಯವನ್ನು ಜೈ ಭೀಮಾ ಸಮಗ್ರ ಅಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನಿಯವಾಗಿದೆ ಎಂದು ರೇಣುಕಾಚಾರ್ಯ ಆಸ್ಪತ್ರೆ ಮುಖ್ಯ ವೈದ್ಯ ಡಾ.ಆರ್.ಎಸ್.ಅಳಲೆಮಠ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ಜೈ ಭೀಮಾ ಸಮಗ್ರ ಅಭಿವೃದ್ಧ ಸಂಸ್ಥೆ ವತಿಯಿಂದ ಉಚಿತ ನೀರು ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿ, ಬಂಕಾಪುರದಲ್ಲಿ ಬೇಸಿಗೆ ಭವನೆ ಹೆಚ್ಚಾಗಿದ್ದು, ಸಾರ್ವಜನಿಕರು ನೀರಿಗಾಗಿ ಹಾಹಾಕಾರ ನಡೆದಿದೆ. ಅಂತಹ ಸಂದರ್ಭದಲ್ಲಿ ನೀರು ವಿತರಣೆ ಮಾಡುವುದು ಮಹತ್ವದಾಗಿದೆ. ಈ ಸಂಸ್ಥೆ ಸುಮಾರು ವರ್ಷಗಳಿಂದ ಸಮಾಜ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಜೈ ಭೀಮಾ ಸಮಗ್ರ ಅಭಿವೃದ್ಧ ಸಂಸ್ಥೆ ಅಧ್ಯಕ್ಷ ಪ್ರಮೋದ ಚಲವಾದಿ ನೇತೃತ್ವ ವಹಿಸಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಉಚಿತ ಕುಡಿಯುವ ನೀರು ವಿತರಣೆಗೆ ನಮ್ಮ ಸಂಸ್ಥೆಯಿಂದ ಆರಮಭಿಸಿದೆ. ಬೇಸಿಗೆ ಮುಗಿಯುವವರೆಗೆ ಪ್ರತಿ ಓಣಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬುರಾಜ ಮಾಡಲಾಗುತ್ತಿದೆ. ಸಾರ್ವಜನಿಕರು ಸಾಂತಿಯುತವಾಗಿ ಸರತಿಯಲ್ಲಿ ನಿಂತು ನೀರು ಪಡೆಯಬೇಕು ಎಂದರು.

ಕಸಾಪ ಹೊಬಳ್ಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ಜಾನಪದ ಹಿರಿಯ ಕಲಾವಿದ ಗುರುರಾಜ ಎಸ್.ಚಲವಾದಿ, ಜಗದೀಶ ಚಲವಾದಿ ಮಾತನಾಡಿದರು. ಮುಖಂಡರಾದ ಲಿಂಗರಾಜ ಹಳವಳ್ಳಿ, ಮಂಜುನಾಥ ಕೂಲಿ, ಮಂಜುನಾಥ ವಳಗೇರಿ, ರಾಮಕೃಷ್ಣ ಆಲದಕಟ್ಟಿ, ಬಸಣ್ಣ ನಾರಾಯಣಪುರ, ಪಾರಸಮಲ್ ಜೈನ್, ನವೀಣ ರಾಮಣ್ಣವರ, ಶಬ್ಬಿ ದೊಡ್ಡಮನಿ, ಮಲ್ಲಿಕಾರ್ಜುನ ರಾಮಣ್ಣವರ, ವೀರಣ್ಣ ಅಂಕಲಕೋಟಿ, ಕಾರ್ತಿಕ ಪೂಜಾರ ಸೇರಿದಂತೆ ಸಂಸ್ಥೆ ಎಲ್ಲ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-424804865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.