ರಾಣೆಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿ ಬಳಿ ಕುಮಧ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ಕಂ ಬ್ಯಾರೇಜ್ ನೀರಿಲ್ಲದೇ ಬಣಗುಟ್ಟುತ್ತಿದೆ
ಕುಮಧ್ವತಿ ನದಿಯ 7 ಬ್ಯಾರೇಜುಗಳಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದರಿಂದ ಹೆಚ್ಚಿನ ನೀರು ಶೇಖರಣೆಯಾಗುವುದಿಲ್ಲ. ಹೂಳು ತೆಗೆಸುವ ಬಗ್ಗೆ ಇಲ್ಲಿನ ರೈತರು ಗಮನಕ್ಕೆ ತಂದಿದ್ದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.